ತುತ್ತೂರಿ ಪಿ.ಶೇಷಾದ್ರಿಯವರು ನಿರ್ದೇಶಿಸಿರುವ ಕನ್ನಡ ಮಕ್ಕಳ ಚಲನಚಿತ್ರ. ಹಿರಿಯ ನಟ ಎಚ್. ಜಿ. ದತ್ತಾತ್ರೇಯ, ಬಾಲನಟರು ಮಾಸ್ಟರ್ ಕಾರ್ತಿಕ್ ಶರ್ಮಾ, ಮಾಸ್ಟರ್ ಕಿಶನ್ ಶ್ರೀಕಾಂತ್, ಮಾಸ್ಟರ್ ಪ್ರಥಮ್, ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ೧೨ ಮೇ ೨೦೦೬ರಂದು ಬಿಡುಗಡೆಯಾಯಿತು. == ಪ್ರಶಸ್ತಿಗಳು == ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಪರ್ಯಾವರಣೆ ಸಂರಕ್ಷಣೆಯ ಬಗ್ಗೆ ಮೂಡಿಬಂದ ಅತ್ಯುತ್ತಮ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ಮಕ್ಕಳ ಚಿತ್ರ === ಅಂತರಾಷ್ಟ್ರೀಯ ಪ್ರಶಸ್ತಿಗಳು === ಜನತೆಯ ಅಚ್ಚುಮೆಚ್ಚಿನ ಪ್ರಶಸ್ತಿ: ಢಾಕ ಅಂತರಾಷ್ತ್ರೀಯ ಚಲನಚಿರತ್ರೋತ್ಸವ ಅರ್ಥ್ ವಿಷನ್ ಪ್ರಶಸ್ತಿ : ೧೫ನೇ ಗ್ಲೋಬಲ್ ಟೋಕ್ಯೋ ಅಂತರಾಷ್ರೀಯ ಚಲನಚಿತ್ರೋತ್ಸವ. == ಬಾಹ್ಯ ಸಂಪರ್ಕಗಳು == ಐ ಎಮ್ ಡಿ ಬಿ ನಲ್ಲಿ ತುತ್ತೂರಿ ಶೇಷಾದ್ರಿಯವರ ವೆಬ್ಸೈಟ್ನಲ್ಲಿ ತುತ್ತೂರಿ 2013-04-02 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==